ABOUT US


'ಒಳ್ಳೆಯ ಪುಸ್ತಕ ಆಸಕ್ತ ಓದುಗರಿಗೆ ಮತ್ತು ಓದು ಬದುಕನ್ನು ಅರಳಿಸುತ್ತದೆ' ಎಂಬ ಆಶಯದೊಂದಿಗೆ ಬಂಡಾರ ಪ್ರಕಾಶನ, ಮಸ್ಕಿ ೨೦೦೬ರಲ್ಲಿ ಕನ್ನಡ ಕೆಲಸವನ್ನು ಮೊದಲಿಸಿತು.
ಬಂಡಾರ ಪ್ರಕಾಶನದ ಕೆಲವು ಪ್ರದಾನ ಆಶಯಗಳು:


೨೦೦೬ರಿಂದ ಮೊದಲು ಮಾಡಿ ಇದುವರೆಗೆ ನಾಡಿನ ಹಿರಿಯ ವಿದ್ವಾಂಸರಾದ ಪ್ರೊ. ಎಂ.ಎಂ. ಕಲಬುರ‍್ಗಿ, ಪ್ರೊ. ಎಚ್.ಎಸ್. ಅನಂತನಾರಾಯಣ, ಪ್ರೊ. ಬಿ.ಬಿ. ರಾಜಪುರೋಹಿತ ಮೊದಲಾದವರ ಪುಸ್ತಕಗಳನ್ನು ಒಳಗೊಂಡು ಇದುವರೆಗೆ ಸುಮಾರು ಅರವತ್ತು ಪುಸ್ತಕಗಳನ್ನು ಪ್ರಕಟಿಸಿದೆ. ಪ್ರಕಾಶನದ ಆಶಯಗಳಿಗೆ ತಕ್ಕಂತೆ ಕೆಲವು ಯೋಜನೆಗಳನ್ನು ಹಾಕಿಕೊಂಡಿದೆ. ಪ್ರದಾನವಾದ ಯೋಜನೆಗಳು,