Author: ಪರಶುರಾಮ ಕೋಡಗುಂಟಿ (ಸಂ.), ಸೈಯದ್ ಮುಜೀಬ್ ಅಹಮದ್ (ಸಂ.)
Category: ವಿಮರ್ಶೆ
Publisher: ಬಂಡಾರ ಪ್ರಕಾಶನ
Year of Publication: 2024
Price: ₹170 ₹102
ಕನ್ನಡದ ಮಹತ್ವದ ಸಾಹಿತ್ಯ ಜಂಬಣ್ಣ ಅಮರಚಿಂತರ ಮೇಲಿನ ವಿಚಾರ ಸಂಕಿರಣದಲ್ಲಿ ಓದಿದ ಲೇಕನಗಳ ಸಂಕಲನ. ಅಮರಚಿಂತರ ಕಾವ್ಯ, ಕಾದಂಬರಿಗಳ ವಿಬಿನ್ನ ಆಯಾಮಗಳನ್ನು ತಿಳಿಯುವ ಲೇಕನಗಳು ಇದರಲ್ಲಿ ಇವೆ