Author: ಡಾ. ಪಿ. ದಿವಾಕರ ನಾರಾಯಣ
Category: ಸಂಶೋಧನೆ
Publisher: ಬಂಡಾರ ಪ್ರಕಾಶನ
Year of Publication: 2024
Price: ₹600 ₹360
ಕಾಲಾಂತರದಿಂದ ಬದುಕಿನ ಬಾಗವಾಗಿ ಬದುಕನ್ನೂ ಸಮಾಜವನ್ನೂ ರೂಪಿಸುತ್ತಿರುವ ಹಲವಾರು ಪಂತಗಳಲ್ಲಿ ಅವದೂತ ಪರಂಪರೆ ಮುಕ್ಯವಾದುದು. ಕರ‌್ನಾಟಕದ ಅವದೂತ ಪರಂಪರೆ ಬಗೆಗಿನ ವಿಶೇಶ ಅದ್ಯಯನ ಈ ಕ್ರುತಿ.