Author: ಬಸಯ್ಯ ಸ್ವಾಮಿ ಕಮಲದಿನ್ನಿ
Category: ಕವನ ಸಂಕಲನ
Publisher: ಬಂಡಾರ ಪ್ರಕಾಶನ
Year of Publication: 2019
Price: ₹60 ₹48
ಪ್ರೇಮ, ಪ್ರೇಮದ ವಿವಿದ ಆಯಾಮಗಳು, ಬೆರಗು, ನೆನಪು, ವಿರಹ ಈ ಎಲ್ಲವನ್ನು ಅಭಿವ್ಯಕ್ತಿಸುವ ಬಸಯ್ಯಸ್ವಾಮಿ ಅವರ ಕವನಗಳು ಈ ಸಂಕಲನದಲ್ಲಿವೆ. ಜೀವನದ ಬಳಲಿಕೆಯನ್ನು ಅನುಬವಿಸಿ, ಪ್ರೇಮದ ಆಸರೆಯಲ್ಲಿ ಬದುಕನ್ನು ಬಣ್ಣವಾಗಿಸಿಕೊಳ್ಳುವ ಹಂಬಲ ಈ ಸಂಕಲನದಲ್ಲಿ ಕಾಣಿಸುತ್ತದೆ. ಸರಳವಾದ ಭಾಷೆ, ನಿರೂಪಣೆಯಿಂದ ಬೇಗನೆ ಸಿಗುವ ಕವನಗಳು ಆಳಕ್ಕಿಳಿಯುವ ಮುನ್ನವೆ ಅನುಭವದ ಕನಸಿನಲ್ಲಿ ಮರೆಯಾಗಿಬಿಡುತ್ತವೆ.