ಬಸವಣ್ಣನ ವಚನಗಳ ವರ್ಣನಾತ್ಮಕ ವ್ಯಾಕರಣ


Author: ನಾಗರಾಜ ದೊರೆ

Category: ಭಾಷಾವಿಜ್ಞಾನ

Publisher: ಅಡ್ಲಿಗಿ ಪ್ರಕಾಶನ

Year of Publication: 2023


Price: ₹120 ₹96

Qty:

Description

ಕನ್ನಡದ ಮಹತ್ವದ ಬರಹಗಾರನಾಗಿರುವ ಬಸವಣ್ಣನ ವಚನಗಳಿಗೆ ವರ‍್ಣನಾತ್ಮಕ ವ್ಯಾಕರಣವನ್ನು ಈ ಪುಸ್ತಕ ಬರೆದಿದೆ. ಬಸವಣ್ಣನ ವಚನಗಳಲ್ಲಿ ಬಳಕೆಯಾಗಿರುವ ದ್ವನಿಗಳು, ಅವುಗಳ ಬಳಕೆಯ ವಿನ್ಯಾಸ, ವಿವಿದ ಬಗೆಯ ಪದಗಳು ಮತ್ತು ವಿವಿದ ಬಗೆಯ ಪ್ರತ್ಯಯಗಳು ಹೇಗೆ ಈ ವಚನಗಳಲ್ಲಿ ಬಳಕೆಯಾಗಿವೆ ಮತ್ತು ವಾಕ್ಯ ರಚನೆಯ ವಿವಿದ ಅಂಶಗಳು ಹೇಗೆ ಬಳಕೆಯಾಗಿವೆ ಎಂಬುದನ್ನು ಡಾ. ನಾಗರಾಜ ದೊರೆ ಅವರು ವಿಶದವಾಗಿ ಕಟ್ಟಿಕೊಟ್ಟಿದ್ದಾರೆ. ಹನ್ನೆರಡನೆ ಶತಮಾನದ ಕನ್ನಡವನ್ನು, ಕನ್ನಡ ಬಾಶೆಯ ಇತಿಹಾಸಿಕ ಬೆಳವಣಿಗೆಯನ್ನು ತಿಳಿದುಕೊಳ್ಳುವುದಕ್ಕೆ ಮತ್ತು ಬಸವಣ್ಣನ ವಚನಗಳ ಬಾಶೆಯನ್ನು ಅರ‍್ತ ಮಾಡಿಕೊಳ್ಳುವುದಕ್ಕೆ ಮಾತ್ರವಲ್ಲದೆ ಬಸವಣ್ಣನ ವಚನಗಳನ್ನು ವಿವಿದ ನೆಲೆಗಳಲ್ಲಿ ಅರ‍್ತ ಮಾಡಿಕೊಳ್ಳುವುದಕ್ಕೂ ಇದು ಸಹಾಯಕ.