ಬಾಶಾನಿರ‍್ವಹಣೆ


Author: ಬಸವರಾಜ ಕೋಡಗುಂಟಿ

Category: ಭಾಷಾವಿಜ್ಞಾನ

Publisher: ಬಂಡಾರ ಪ್ರಕಾಶನ

Year of Publication: 2023


Price: ₹160 ₹128

Qty:

Description

ಬಹುಬಾಶಿಕ ಕರ‍್ನಾಟಕದಲ್ಲಿ ಬಾಶೆಗಳು, ಒಳನುಡಿಗಳು, ತಾಯ್ಮಾತುಗಳು ಹಲವಾರು, ಅವುಗಳ ಹಂಚಿಕೆಯೂ ಬಿನ್ನವಿಬಿನ್ನ. ಸಮಾಜದಲ್ಲಿ ಯಾವ ಯಾವ ಬಾಶೆಗಳನ್ನು ಯಾವಾ ಯಾವ ವಲಯದಲ್ಲಿ ಹೇಗೆಲ್ಲ ಅಳವಡಿಸಿಕೊಳ್ಳಬೇಕು ಎನ್ನುವುದು ಬಹು ಮಹತ್ವದ ವಿಚಾರ. ಬಾಶಾ ಪ್ರಗ್ನೆ ಹೆಚ್ಚುತ್ತಿರುವ ಈ ದಿನಗಳಲ್ಲಿ ಬಾಶೆಗಳ ನಿರ‍್ವಹಣೆ ಒಂದು ಸಾಮಾಜಿಕ ಅವಶ್ಯಕತೆ ಎಂದು ಬಸವರಾಜ ಕೋಡಗುಂಟಿ ಅವರು ಈ ಪುಸ್ತಕದಲ್ಲಿ ತೋರಿಸಿದ್ದಾರೆ. ಅದರೊಟ್ಟಿಗೆ ಬಾಶಾನಿರ‍್ವಹಣೆಯನ್ನು ಹೇಗೆ ಮಾಡಬೇಕೆಂಬುದರ ಬಗೆಗೆ ಮಾತುಕತೆಯನ್ನು ಮಾಡಿದ್ದಾರೆ.