ಬಾಶಿಕ ಕರ‍್ನಾಟಕ


Author: ಬಸವರಾಜ ಕೋಡಗುಂಟಿ

Category: ಭಾಷಾವಿಜ್ಞಾನ

Publisher: ಕನ್ನಡ ವಿಶ್ವವಿದ್ಯಾಲಯ, ಹಂಪಿ

Year of Publication: 2018


Price: ₹120 ₹108

Qty:

Description

ಕರ‍್ನಾಟಕದ ಇತಿಹಾಸ ಮತ್ತು ವರ‍್ತಮಾನಗಳನ್ನು ಬಾಶಾ ದ್ರುಶ್ಟಿಕೋನದಿಂದ ನೋಡುವ ಬಸವರಾಜ ಕೋಡಗುಂಟಿ ಅವರು ಪ್ರಯತ್ನವೆ ಈ ಪುಸ್ತಕ. ಇದುವರೆಗೆ ತಿಳಿದುಕೊಂಡಿರುವ ಕರ‍್ನಾಟಕ ಇತಿಹಾಸದ ಹಲವು ವಾಸ್ತವಗಳನ್ನು ಪ್ರಶ್ನಿಸುವ ಮತ್ತು ಇದುವರೆಗೆ ಜನರ ಗಮನಕ್ಕೆ ಬಾರದಿರುವ ಹಲವು ವರ‍್ತಮಾನದ ವಾಸ್ತವಗಳನ್ನು ಈ ಪುಸ್ತಕ ತೆರೆದಿಡುತ್ತದೆ.