ಭಾಷಾ ವಿಶ್ಲೇಷಣೆ (ಪ್ರೊ. ಎಚ್.ಎಸ್. ಅನಂತನಾರಾಯಣ ಅವರ ಭಾಷಾ ವಿಜ್ಞಾನ ಲೇಖನಗಳ ಕಟ್ಟು)


Author: ಸಂ. ಡಾ. ಬಸವರಾಜ ಕೋಡಗುಂಟಿ

Category: ಸಂಶೋಧನೆ

Publisher: ಬಂಡಾರ ಪ್ರಕಾಶನ

Year of Publication: 2010


Price: ₹200 ₹160

Qty:

Description

ಪ್ರೊ. ಎಚ್.ಎಸ್. ಅನಂತನಾರಾಯಣ ಇವರು ಜಾಗತಿಕ ಮಟ್ಟದ ದೊಡ್ಡ ಭಾಷಾವಿಜ್ಞಾನಿ. ವೇದ ಸಂಸ್ಕ್ರುತದ ಮೇಲೆ ವಿಶೇಷವಾದ ಕೆಲಸವನ್ನು ಮಾಡಿದ್ದಾರೆ. ಇಂಗ್ಲೀಶಿನಲ್ಲಿ ಹೆಚ್ಚು ಬರೆದ ಅನಂತನಾರಾಯಣ ಅವರ ಸಂಸ್ಕ್ರುತ, ಕನ್ನಡ, ದ್ರಾವಿಡ ಭಾಷೆಗಳ ಮೇಲೆ ಬರೆದ ಲೇಖನಗಳನ್ನು ಒಂದು ಕಡೆ ಸಂಗ್ರಹಿಸಿ ಕೊಡಲಾಗಿದೆ. ಇದು ಭಾಷಾವಿಜ್ಞಾನದ ವಿದ್ಯಾರ್ಥಿಗಳಿಗೆ ಆಸಕ್ತಿಯ ಪುಸ್ತಕ. ವಿವರಣಾತ್ಮಕವಾದ, ತುಲನಾತ್ಮಕವಾದ ಹಲವು ಬರಹಗಳ, ಕೆಲವು ಭಾಷೆಗಳ ಮತ್ತು ಭಾಷಾವಿಜ್ಞಾನಿಗಳ ಪರಿಚಯ ಮೊದಲಾದವು ಇದರಲ್ಲಿ ಇವೆ. ಇದನ್ನು ಬಸವರಾಜ ಕೋಡಗುಂಟಿ ಅವರು ಸಂಪಾದಿಸಿದ್ದಾರೆ.