ಬಿಸ್ಲಪದ


Author: ಡಾ. ಬಸವರಾಜ ಕೋಡಗುಂಟಿ

Category: ಕವನ ಸಂಕಲನ

Publisher: ಬಂಡಾರ ಪ್ರಕಾಶನ

Year of Publication: 2006


Price: ₹40 ₹32

Qty:

Description

ಬಸವರಾಜ ಕೋಡಗುಂಟಿ ಅವರ ಮೊದಲ ಕ್ರುತಿ ಇದಾಗಿದೆ. ಮಸ್ಕಿ ಕನ್ನಡದಲ್ಲಿ ಮತ್ತು ಶಿಶ್ಟಕನ್ನಡದಲ್ಲಿ ಬರೆದ ಕವನಗಳು ಇದರಲ್ಲಿವೆ. ಬಿಸ್ಲಪದ ಹೆಸರಿನ ಕವನ ಸಂಕ್ರಮಣ ಕಾವ್ಯ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಈ ಕವನ ಸಂಕಲನಕ್ಕೆ ಕರ‍್ನಾಟಕ ಸರಕಾರ ಯುವ ಸಾಹಿತಿಗಳ ಚೊಚ್ಚಲ ಕ್ರುತಿಗೆ ನೀಡುವ ದನಸಾಹವನ್ನು ಪಡೆದುಕೊಂಡು ಕ್ರುತಿಯಾಗಿದೆ.