ಚಿಗುರೊಡೆದ ಬೇರು


Author: ರೇಣುಕಾ ಕೋಡಗುಂಟಿ

Category: ಕತಾ ಸಂಕಲನ

Publisher: ಬಂಡಾರ ಪ್ರಕಾಶನ

Year of Publication: 2024


Price: ₹120 ₹96

Qty:

Description

ಕನ್ನಡ ಮಹತ್ವದ ಯುವ ಕತೆಗಾರರಾಗಿ ಗುರುತಿಸಿಕೊಂಡಿರುವ ರೇಣುಕಾ ಕೋಡಗುಂಟಿ ಅವರ ಎರಡನೆ ಕತಾ ಸಂಕಲನ ಇದು. ಮಸ್ಕಿ ಪರಿಸರದ ಭಾಷೆಯನ್ನು ಅತ್ಯಂತ ಶಕ್ತಿಯುತವಾಗಿ ದುಡಿಸಿಕೊಂಡಿರುವ ರೇಣುಕಾ ಅವರು ಈ ಸಂಕಲನದಲ್ಲಿಯೂ ಮಸ್ಕಿ ಪರಿಸರದಲ್ಲೆ ಕೆಲವು ಕತೆಗಳನ್ನು ಬರೆದಿದ್ದಾರೆ. ಇದರೊಟ್ಟಿಗೆ ನಗರ ಜೀವನದ ಕತಾವಸ್ತುವನ್ನು ಇಟ್ಟುಕೊಂಡಿರುವ ಕೆಲವು ಕತೆಗಳಲ್ಲಿ ಶಿಶ್ಟಕನ್ನಡವನ್ನೂ ಪ್ರಯೋಗಿಸಿದ್ದಾರೆ.