ದರಗಾ


Author: ಬಸವರಾಜ ಕೋಡಗುಂಟಿ

Category: ಸಂಶೋಧನೆ

Publisher: ಬಂಡಾರ ಪ್ರಕಾಶನ

Year of Publication: 2015


Price: ₹70 ₹56

Qty:

Description

ಕಲಬುರಗಿಯ ಕರ‍್ನಾಟಕ ಕೇಂದ್ರೀಯ ವಿಶ್ವವಿದ್ಯಾಲದಯ ಕನ್ನಡ ವಿಬಾಗದಲ್ಲಿ ಒಂದು ವರುಶ ಎಂಎ ಓದುತ್ತಿದ್ದ ಎಲ್ಲ ವಿದ್ಯಾರ‍್ತಿಗಳಿಗೆ ವಿಶೇಶ ಕೆಲಸ ಮಾಡಿಸಿ, ಕ್ಶೇತ್ರಕಾರ‍್ಯ ಮಾಡಿಸಿ, ಅವರಿಂದ ಬರಹವನ್ನು ಮಾಡಿಸಿ ಬಸವರಾಜ ಕೋಡಗುಂಟಿ ಅವರು ಎರಡು ಸಂಪುಟಗಳನ್ನು ಪ್ರಕಟಿಸಿದರು. ಅವುಗಳಲ್ಲಿ ಈ ಪುಸ್ತಕವೂ ಒಂದು. ಇದರಲ್ಲಿ ಹಯ್ದರಾಬಾದ ಕರ‍್ನಾಟಕ ಬಾಗದ ಆಯ್ದ ದರಗಾಗಳು, ಅವುಗಳ ಇತಿಹಾಸ, ಸಾಮಾಜಿಕತೆ, ಸಂಸ್ಕ್ರುತಿ ಮತ್ತು ಇತರ ಆಯಾಮಗಳನ್ನು ಕ್ಶೇತ್ರದಿಂದ ಕಲೆ ಹಾಕಿದ ಮಾಹಿತಿಯನ್ನು ಇಟ್ಟುಕೊಂಡು ಕಟ್ಟಿಕೊಡುವ ಪ್ರಯತ್ನವನ್ನು ಮಾಡಿದೆ. ಇದು ಹಯ್ದರಾಬಾದ ಕರ‍್ನಾಟಕವನ್ನು, ಸೂಪಿ ಪಂತವನ್ನು, ಇತರ ಪಂತಗಳೊಂದಿಗೆ ಅದು ಬೆರೆತ ಬಗೆಯನ್ನು, ಸಮಾಜದಲ್ಲಿ ಅದು ತಳಹಂತದಲ್ಲಿ ಊರಿದ ಬಗೆಯನ್ನು ಈ ಪುಸ್ತಕ ಪರಿಚಯಿಸುತ್ತದೆ.