ಧ್ವನಿಯ ಶ್ರಾವಣ ಮತ್ತು ಚಾಕ್ಷುಷ ರೂಪ


Author: ಬಿ. ಬಿ. ರಾಜಪುರೋಹಿತ

Category: ಭಾಷಾವಿಜ್ಞಾನ

Publisher: ಬಂಡಾರ ಪ್ರಕಾಶನ

Year of Publication: 2009


Price: ₹200 ₹160

Qty:

Description

ಪ್ರೊ. ಬಿ.ಬಿ. ರಾಜಪುರೋಹಿತ ಅವರು ನಾಡಿನ ಬಹುದೊಡ್ಡ ಭಾಷಾವಿಜ್ಞಾನಿ, ಅದರಲ್ಲೂ ವಿಶೇಷವಾಗಿ ಧ್ವನಿವಿಜ್ಞಾನಿ. ಧ್ವನಿ, ಧ್ವನಿಯ ವಿವಿಧ ಆಯಾಮಗಳು, ಧ್ವನಿವಿಜ್ಞಾನ, ಧ್ವನಿವಿಜ್ಞಾನದ ವಿವಿಧ ಬಗೆಯ ಅಧ್ಯಯನಗಳು, ಪಾರಿಭಾಷಿಕಗಳು, ಸಿದ್ದಾಂತ ಮೊದಲಾದವನ್ನು ಕನ್ನಡಕ್ಕೆ ಪರಿಚಯಿಸುವ ರಾಜಪುರೋಹಿತದ ಬಹುದೊಡ್ಡ ಪ್ರಯತ್ನ ಈ ಪುಸ್ತಕ. ಧ್ವನಿವಿಜ್ಞಾನದ ಬಗೆಗೆ ಭಾರತೀಯ ಭಾಷೆಗಳಲ್ಲಿ ಬಂದ ಅಪರೂಪದ ಪುಸ್ತಕಗಳಲ್ಲಿ ಇದೂ ಒಂದಾಗಿದೆ. ಭಾಷಾವಿಜ್ಞಾನ, ಧ್ವನಿವಿಜ್ಞಾನ ಕಲಿಯ ಬಯಸುವ ವಿದ್ಯಾರ್ಥಿಗಳಿಗೆ ಮತ್ತು ವಿವಿಧ ವಲಯಗಳಲ್ಲಿ ಕೆಲಸ ಮಾಡುವ ಸಂಶೋಧಕರಿಗೆ ಇದು ಉಪಯುಕ್ತ ಪುಸ್ತಕ.