ಹೂದೋಟದಲ್ಲಿ ದುರ್ದೈವಿ ಸಂಗ


Author: ಸಂಗಪ್ಪ ನಾಗಲಾಪುರ

Category: ಕವನ ಸಂಕಲನ

Publisher: ಅಡ್ಲಿಗಿ ಪ್ರಕಾಶನ

Year of Publication: 2023


Price: ₹120 ₹96

Qty:

Description

ಪ್ರೇಮದ, ವಿರಹದ ವಿವಿದ ಮುಕಗಳನ್ನು, ತೊಳಲಾಟವನ್ನು, ಕನವರಿಕೆಯನ್ನು ಹಲವು ತೆರನಾಗಿ ಅಬಿವ್ಯಕ್ತಿಸುವ ಇಲ್ಲಿನ ಕವನಗಳು ಅಯವತ್ತು ವರುಶಗಳ ಹಿಂದೆ ಬರೆದವು. ಸಂಗಪ್ಪ ನಾಗಲಾಪುರ ಅವರು ಬರೆದಿರುವ ಈ ಕವನಗಳ ಕೇಂದ್ರ ಆಶಯ ಪ್ರೇಮ ಮತ್ತು ವಿರಹ. ಇವುಗಳ ವಿವಿದ ಆಯಾಮಗಳನ್ನು ಕಟ್ಟಿಕೊಡುವ ಕವನಗಳ ಜೊತೆಗೆ ಇನ್ನೂ ಕೆಲವು ಆಶಯಗಳನ್ನು ಒಳಗೊಂಡವೂ ಇವೆ.