Author: ಎಂ. ಮಹ್ಮದ್ ಬಾಷಾ ಗೂಳ್ಯಂ
Category: ಭಾಷಾವಿಜ್ಞಾನ
Publisher: ಬಂಡಾರ ಪ್ರಕಾಶನ
Year of Publication: 2011
Price: ₹250 ₹200
ಕನ್ನಡದ ಅದರಂತೆಯೆ ಭಾರತದ ಬಹುದೊಡ್ಡ ವಿದ್ವಾಂಸರಲ್ಲಿ ಇಮ್ಮಡಿ ನಾಗವರ್ಮನೂ ಒಬ್ಬ. ವ್ಯಾಕರಣ, ಛಂದಸ್ಸು ಇಂತಾ ಶಾಸ್ತ್ರಕೃತಿಗಳನ್ನೂ ಕಾದಂಬರಿಯಂತ ಮಹತ್ವದ ಸಾಹಿತ್ಯ ಕೃತಿಯನ್ನೂ ಬರೆದವನು ನಾಗವರ್ಮ. ಈ ಎಲ್ಲ ಕೃತಿಗಳನ್ನು ಇದುವರೆಗಿನ ವಿಮರ್ಶೆಗಳನ್ನು ಪರಿಗಣಿಸಿ ಒಟ್ಟಾರೆ ನಾಗವರ್ಮನ ಕೃತಿಗಳ ವಿಮರ್ಶೆ, ಮೌಲ್ಯಮಾಪನ ಮಾಡುವ ಕೆಲಸವನ್ನು ಡಾ. ಮಹ್ಮದ್ ಬಾಷಾ ಗೂಳ್ಯಂ ಅವರು ಮಾಡಿದ್ದಾರೆ