ಇನ್ ಸ್ಟಾಂಟ್ ಲೈಫ್


Author: ಮಲ್ಲೇಶಪ್ಪ ಸಿದ್ರಾಂಪುರ

Category: ಕತಾ ಸಂಕಲನ

Publisher: ಬಂಡಾರ ಪ್ರಕಾಶನ

Year of Publication: 2024


Price: ₹170 ₹102

Qty:

Description

ಆದುನಿಕ ಸಮಾಜದ ನಗರದ ಸಂಕೀರ‌್ಣ ಬದುಕಿನ ರಚನೆ, ಸಾಮಾಜಿಕ ರಚನೆ ಇವುಗಳ ನಡುವೆ ಹೆಣ್ಣು ಜೀವನ ಎದುರಿಸುವ ತುಯ್ತ ಇವುಗಳನ್ನು ಮನೋಗ್ನವಾಗಿ ಚಿತ್ರಿಸಿ ದೊಡ್ಡ ಹೆಸರು ಪಡೆದ ತೆಲುಗಿನ ಹಿರಿಯ ಕತೆಗಾರರಾದ ಕುಪ್ಪಿಲಿ ಪದ್ಮ ಅವರ ಆಯ್ದ ಕತೆಗಳನ್ನು ಮಲ್ಲೇಶಪ್ಪ ಸಿದ್ರಾಂಪುರ ಅವರು ಕನ್ನಡಿಸಿದ್ದಾರೆ