ಕಲಬುರಗಿ ಕನ್ನಡದ ಆಕೃತಿಮಾ


Author: ಶಿವಲಿಂಗಪ್ಪ ಸಿ. ಬಸವಣ್ಣೋರ್

Category: ಭಾಷಾವಿಜ್ಞಾನ

Publisher: ಅಡ್ಲಿಗಿ ಪ್ರಕಾಶನ

Year of Publication: 2021


Price: ₹80 ₹64

Qty:

Description

ಕಲಬುರಗಿ ಕನ್ನಡ ಇದು ಕನ್ನಡದ ಒಂದು ಮಹತ್ವದ ಒಳನುಡಿಯಾಗಿದೆ. ಡಾ. ಶಿವಲಿಂಗಪ್ಪ ಬಸವಣ್ಣೋರ್ ಅವರ ಸಂಶೋದನಾ ಕ್ರುತಿಯಾಗಿರುವ ಈ ಪುಸ್ತಕ ಕಲಬುರಗಿ ಕನ್ನಡದ ವಿವಿದ ಬಗೆಯ ಪದಗಳನ್ನು, ಪ್ರತ್ಯಯಗಳನ್ನು ಅದ್ಯಯನ ಮಾಡಿದೆ. ಇದರಲ್ಲಿ ಕಲಬುರಗಿ ಕನ್ನಡದ ನಾಮಪದ, ಕ್ರಿಯಾಪದ, ವಿಶೇಶಣ ಸಂಕ್ಯಾವಾಚಕ ಒಳಗೊಂಡು ವಿವಿದ ಬಗೆಯ ಪದವರ‍್ಗಗಳು ಮತ್ತು ವ್ಯಾಕರಣ ಪ್ರತ್ಯಯಗಳಾದ ಕಾಲ, ಲಿಂಗ, ವಚನ, ವಿಬಕ್ತಿ, ಬಹುವಚನ ಪ್ರತ್ಯಯಗಳು ಮತ್ತು ಹೊಸಪದಗಳನ್ನು ಹುಟ್ಟಿಸುವುದಕ್ಕೆ ಬಳಕೆಯಾಗುವ ಪದಪ್ರತ್ಯಯಗಳನ್ನು ಪರಿಚಯಿಸುತ್ತದೆ. ಕಲಬುರಗಿ ಕನ್ನಡವನ್ನು ಮತ್ತು ಆ ಮೂಲಕ ಇಲ್ಲಿನ ಬಹುಬಾಶಿಕತೆ ಮತ್ತು ಬದುಕನ್ನು ಅರಿತುಕೊಳ್ಳುವುದಕ್ಕೂ ಈ ಪುಸ್ತಕ ಸಹಾಯಕ.