ಕಲ್ಯಾಣ ಚಾಲುಕ್ಯರ ಕನ್ನಡ ಶಾಸನಗಳ ವರ್ಣನಾತ್ಮಕ ವ್ಯಾಕರಣ


Author: ಅಶೋಕಬಾಬು ಎನ್. ಕಾವಲ್

Category: ಭಾಷಾವಿಜ್ಞಾನ

Publisher: ಬಂಡಾರ ಪ್ರಕಾಶನ

Year of Publication: 2022


Price: ₹200 ₹160

Qty:

Description

ಶಾಸನ ಬಾಶೆಯನ್ನು ವರ‍್ನಾತ್ಮಕವಾಗಿ ಅದ್ಯಯನ ಮಾಡಿದ ಅಪರೂಪದ ಪ್ರಯತ್ನ ಅಶೋಕ ಬಾಬು ಅವರ ಈ ಪುಸ್ತಕ. ೧೦-೧೧ನೆ ಶತಮಾನದ ಶಾಸನಗಳನ್ನು ಇಟ್ಟುಕೊಂಡು ಅಂದಿನ ಕನ್ನಡದ ರಚನೆಯನ್ನು ಕಟ್ಟಿಕೊಡುವ ಪ್ರಯತ್ನವನ್ನು ಇದರಲ್ಲಿ ಮಾಡಿದ್ದಾರೆ. ಧ್ವನಿ, ಪದ, ಪ್ರತ್ಯಯ ಹಂತಗಳಲ್ಲಿ ಹೆಚ್ಚು ವಿಶದವಾಗಿ ಸ್ವಲ್ಪ ವಾಕ್ಯಕ್ಕೆ ಸಂಬಂದಿಸಿದ ಅಂಶಗಳನ್ನು ಇಲ್ಲಿ ಚರ್ಚಿಸಿದ್ದಾರೆ. ಹಲವು ಕುತೂಹಲಕರವಾದ ಅಂಶಗಳನ್ನು ಅಶೋಕ ಅವರು ಈ ಪುಸ್ತಕದಲ್ಲಿ ತೋರಿಸುತ್ತಾರೆ. ನಡುಗಾಲದ ಮಹತ್ವದ ರಾಜಮನೆತನವಾದ ಕಲ್ಯಾಣ ಚಾಲುಕ್ಯರನ್ನು ಅರಿತುಕೊಳ್ಳುವುದಕ್ಕೆ ಅವರ ಶಾಸನಗಳ ಸೂಕ್ಷ್ಮ ಓದು ಸಹಾಯಕವೂ ಆಗುತ್ತದೆ.