ಕಂದೀಲಿನ ಕುಡಿ


Author: ರೇಣುಕಾ ಕೋಡಗುಂಟಿ

Category: ಕವನ ಸಂಕಲನ

Publisher: ಬಂಡಾರ ಪ್ರಕಾಶನ

Year of Publication: 2021


Price: ₹100 ₹80

Qty:

Description

ರೇಣುಕಾ ಕೋಡಗುಂಟಿ ಅವರ ಎರಡನೆ ಕವನ ಸಂಕಲನ ಕಂದೀಲಿನ ಕುಡಿ. ಸಾಮಾಜಕ್ಕಂಟಿದ ಹಲವು ವಿಚಾರಗಳನ್ನು ತೆಗೆದುಕೊಂಡು ಕವನವಾಗಿಸುವ ಕುಸುರಿ ರೇಣುಕಾ ಅವರಿಗೆ ದಕ್ಕಿದೆ. ಕಂದೀಲಿನ ಸುಡುವ ಕುಡಿಯನ್ನು, ಮಗಳು ಬಿಡಿಸುವ ಚಿತ್ರ, ಗಾಂಧಿಯ ಕಯ್ಯಲ್ಲಿ ಕಾಣಿಸುವ ಚರಕ ದೇವರ ಕೈಯಲ್ಲಿ ಕಾಣುವ ಆಯುದಗಳ ಎದುರು ನಿಲ್ಲಿಸಿ ನೋಡುವ ಬೆರಗಿನ ರೂಪಕಗಳನ್ನು ಇಲ್ಲಿ ತರುತ್ತಾರೆ. ಸರಲವಾದ ಭಾಷೆಯಲ್ಲಿಯೆ, ತೆಳುವಾದ ಮಾತಿನಲ್ಲಿಯೆ ಸಮಾಜವನ್ನು ತೀಡುವ ಆಶಯವನ್ನು ಒಳಗೊಂಡು ಯೋಚಿಸುಲು ಹಚ್ಚುವ ಕೆಲಸವನ್ನು ಈ ಕವನಗಳು ಮಾಡುತ್ತವೆ.