ಕನ್ನಡ ಭಾಷಾವಿಜ್ಞಾನ ಸಂಶೋಧನೆ: ಇಂದು


Author: ರೇಣುಕಾ ಕೋಡಗುಂಟಿ

Category: ಭಾಷಾವಿಜ್ಞಾನ

Publisher: ಬಂಡಾರ ಪ್ರಕಾಶನ

Year of Publication: 2011


Price: ₹100 ₹80

Qty:

Description

ಕನ್ನಡ ಭಾಷಾವಿಜ್ಞಾನ ಸಂಶೋಧನೆಯ ವರ್ತಮಾನವನ್ನು ಹಿಡಿದಿಡುವ ಪ್ರಯತ್ನವನ್ನು ರೇಣುಕಾ ಕೋಡಗುಂಟಿ ಅವರು ಈ ಪುಸ್ತಕದಲ್ಲಿ ಮಾಡಿದ್ದಾರೆ. ಇಂದಿನ ಕನ್ನಡದಲ್ಲಿ ಬರೆಯುತ್ತಿರುವ ಪ್ರಮುಕ ಭಾಷಾವಿಜ್ಞಾನಿಗಳಾದ ಸಿ.ಎಸ್. ರಾಮಚಂದ್ರ, ಮಲ್ಲಿಕಾರ್ಜುನ ಮೇಟಿ, ಪಿ. ಮಹಾದೇವಯ್ಯ, ಸಾಂಬಮೂರ್ತಿ, ಬಸವರಾಜ ಕೊಡಗುಂಟಿ ಮೊದಲಾದ ಹಲವರ ಲೇಖನಗಳು ಇದರಲ್ಲಿ ಇವೆ. ಇದರಲ್ಲಿ ವರ್ಣನಾತ್ಮಕ, ಇತಿಹಾಸಿಕ ಮೊದಲಾದ ಬಗೆಯ ಬರಹಗಳು, ಆಡುಭಾಷೆ, ಶಾಸನ, ಸಾಹಿತ್ಯ ಮೊದಲಾದ ಭಾಷೆಗಳ ಅಧ್ಯಯನ ಲೇಖನಗಳು ಇದರಲ್ಲಿವೆ.