Author: ವಿರೂಪಾಕ್ಷಪ್ಪ ಮಾರಮ್ಮನಹಳ್ಳಿ
Category: ಸಂಶೋಧನೆ
Publisher: ಬಂಡಾರ ಪ್ರಕಾಶನ
Year of Publication: 2012
Price: ₹120 ₹96
ಕನ್ನಡ ಮತ್ತು ತೆಲುಗು ಭಾಷೆಗಳು ಸಾವಿರಾರು ವರುಷಗಳಿಂದ ಸಾಹಿತ್ಯ, ಛಂದಸ್ಸು ಮೊದಲಾದ ಹಲವು ವಲಯಗಳಲ್ಲಿ ಪರಸ್ಪರ ಸಂಬಂಧವನ್ನು ಹೊಂದಿವೆ. ಒಂದೆ ಭಾಷಾ ಮನೆತನಕ್ಕೆ ಸೇರಿರುವ ಈ ಭಾಷೆಗಳ ನಡೆಯೂ ಒಂದೆ ಆಗಿದೆ. ಹಾಗಾಗಿ ಜನಪದ ಕೃತಿಗಳಲ್ಲಿನ ಛಂದಸ್ಸು ಮತ್ತು ಶಿಷ್ಟ ಸಾಹಿತ್ಯದ ಕೃತಿಯಲ್ಲಿನ ಛಂದಸ್ಸುಗಳ ನಡುವೆಯೂ ಸಾಕಷ್ಟು ಹೋಲಿಕೆಗಳು ಒಟ್ಟೊಟ್ಟಿಗೆ ಕೆಲವು ಭಿನ್ನತೆಗಳೂ ಕಂಡುಬರುತ್ತವೆ. ಡಾ. ವಿರೂಪಾಕ್ಷಪ್ಪ ಮಾರಮ್ಮನಹಳ್ಳಿ ಅವರು ಈ ಎರಡೂ ಛಂದಸ್ಸುಗಳನ್ನು ತೌಲನಿಕವಾಗಿ ಅಧ್ಯಯನ ಮಾಡಿದ್ದಾರೆ.