ಕನ್ನಡ ಶಾಸನ ಮತ್ತು ಸಾಹಿತ್ಯದಲ್ಲಿ ಶಾಪ


Author: ಟಿ. ಡಿ. ರಾಜಣ್ಣ

Category: ಸಂಶೋಧನೆ

Publisher: ಬಂಡಾರ ಪ್ರಕಾಶನ

Year of Publication: 2010


Price: ₹220 ₹176

Qty:

Description

ಕನ್ನಡ ಶಾಸನಗಳಲ್ಲಿ ಶಾಪಾಶಯಗಳು ಸಾಮಾನ್ಯವಾಗಿ ಬರುತ್ತವೆ. ಅದರಂತೆಯೆ ಸಾಹಿತ್ಯದಲ್ಲಿಯೂ ಕೂಡ ಅಲ್ಲಲ್ಲಿ ಶಾಪಾಶಯಗಳು ಬರುವುದು ಕಾಣಿಸುತ್ತದೆ. ಈ ಶಾಪಾಶಯಗಳು ಆ ಕಾಲಕ್ಕೆ ನಿರ್ದಿಷ್ಟ ಹಿನ್ನೆಲೆಯನ್ನು ಹೊಂದಿವೆ. ಇವು ಮನುಷ್ಯ ಸಮಾಜವನ್ನು, ಸಮಾಜದ ಮಾನಸಿಕತೆ, ಸಾಮಾಜಿಕತೆ ಇವುಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಸಹಾಯಕವಾಗುತ್ತದೆ. ಹೀಗೆ ಕನ್ನಡ ಸಾಹಿತ್ಯ ಮತ್ತು ಶಾಸನಗಳಲ್ಲಿ ಬಳಕೆಯಾಗಿರುವ ಶಾಪಗಳನ್ನು ಪುರಾಣ ಹಿನ್ನೆಲೆಯಲ್ಲಿ ಡಾ. ರಾಜಣ್ಣ ತಗ್ಗಿ ಅವರು ಅಧ್ಯಯನ ಮಾಡಿದ್ದಾರೆ.