ಕನ್ನಡ ವಿಬಕ್ತಿ ರೂಪಗಳು


Author: ಡಾ. ಬಸವರಾಜ ಕೋಡಗುಂಟಿ

Category: ಭಾಷಾವಿಜ್ಞಾನ

Publisher: ಬಂಡಾರ ಪ್ರಕಾಶನ

Year of Publication: 2010


Price: ₹110 ₹88

Qty:

Description

ವಿಬಕ್ತಿ ರೂಪಗಳ ಮೇಲೆ ವಿಶೇಶವಾದ ಅದ್ಯಯನ ಮಾಡಿರುವ ಬಸವರಾಜ ಕೋಡಗುಂಟಿ ಅವರ ವಿಬಕ್ತಿ ರೂಪಗಳಿಗೆ ಸಂಬಂದಿಸಿದ ಬೇರೆ ಬೇರೆ ಕಡೆ ಪ್ರಕಟವಾದ ಲೇಕನಗಳ ಸಂಕಲನ ಇದೆ. ಇದರಲ್ಲಿ ಕನ್ನಡ ವಿಬಕ್ತಿ ರೂಪಗಳ ಬಳಕೆ, ಇತಿಹಾಸ, ಬೆಳವಣಿಗೆ ಮೊದಲಾದವನ್ನು ವಿವಿರಿಸಿ ತೋರಿಸುವ ಲೇಕನಗಳು ಇವೆ. ಹಳಗನ್ನಡ ಸಾಹಿತ್ಯ, ಶಾಸನ, ಆಡುಬಾಶೆ ಮೊದಲಾದ ಆಕರಗಳನ್ನು ಈ ಲೇಕನಗಳಿಗೆ ಬಳಸಿಕೊಳ್ಳಲಾಗಿದೆ.