ಕನ್ನಡಮೆನಿಪ್ಪ ನಾಡು - ಕನ್ನಡ ಬಾಶಾ ಹಂಚಿಕೆ


Author: ಬಸವರಾಜ ಕೋಡಗುಂಟಿ

Category: ಭಾಷಾವಿಜ್ಞಾನ

Publisher: ಬಂಡಾರ ಪ್ರಕಾಶನ

Year of Publication: 2024


Price: ₹125 ₹100

Qty:

Description

ಬಸವರಾಜ ಕೊಡಗುಂಟಿ ಅವರು ಜನಗಣತಿಯ ಮಾಹಿತಿಯನ್ನು ಬಳಸಿಕೊಂಡು ಕನ್ನಡ ಬಾಶೆ ದೇಶದಲ್ಲಿ ಪಸರಿಸಿಕೊಂಡಿರುವ ಚಿತ್ರವನ್ನು ಇಲ್ಲಿ ತಯಾರಿಸಿಕೊಟ್ಟಿದ್ದಾರೆ. ಕವಿರಾಜಮಾರ‍್ಗ ಹೇಳುವ ಕನ್ನಡ ನಾಡಿಗಿಂತ ತುಸು ವಿಸ್ತಾರವಾದ ನಕಾಶೆಯನ್ನು ಈ ಪುಸ್ತಕ ಕಟ್ಟಿಕೊಡುತ್ತದೆ. ಅಂಕಿಸಂಕೆಗಳನ್ನು ಪಟ್ಟಿಸಿ, ನಕಾಶೆ ಹಾಕಿ ಅವುಗಳನ್ನು ವಿಬಿನ್ನ ನೋಟದಲ್ಲಿ ಚರ‍್ಚಿಸುತ್ತಾರೆ. ಇದರಲ್ಲಿ ಎರಡು ಲಕ್ಶ ಮಂದಿ ಕನ್ನಡ ಮಾತುಗರು ಇರುವ ಕರ‍್ನಾಟಕದ ಎರಡು ಜಿಲ್ಲೆಗಳನ್ನು ಹೊರತುಪಡಿಸಿ ೩೧ ಜಿಲ್ಲೆಗಳು, ಒಂದು ಲಕ್ಶ ಮಂದಿ ಇರುವ ೪೦ ಜಿಲ್ಲೆಗಳು, ೫೦,೦೦೦ ಮಂದಿ ಇರುವ ೪೬ ಜಿಲ್ಲೆಗಳು, ೧೦,೦೦೦ ಮಂದಿ ಇರುವ ೬೭ ಜಿಲ್ಲೆಗಳು ಇರುವುದು ಗಮನ ಸೆಳೆಯುತ್ತದೆ. ಕನ್ನಡ ಬಾಶಾ ಸರ‍್ವೆ, ಕನ್ನಡ ಬಾಶೆಯ ಅದ್ಯಯನ ಮೊದಲಾಗಿ ಹಲವು ಆಯಾಮಗಳಲ್ಲಿ ಆಗಬೇಕಾಗಿರುವ ಕೆಲಸಗಳನ್ನು, ಸಾದ್ಯವಿರುವೆಡೆಯಲ್ಲೆಲ್ಲ ಕನ್ನಡ ಮಾದ್ಯಮದಲ್ಲಿ ಶಿಕ್ಶಣ ಮೊದಲಾದವನ್ನು ಕೊಡುವುದರ ಬಗೆಗೆ ಮಾತನಾಡುತ್ತದೆ.