ಕರ್ಕಿ ಹಾಸ್ಯಗಾರ ಮೇಳ: ಸಂಪ್ರದಾಯ ಮತ್ತು ಪ್ರಯೋಗಶೀಲತೆ


Author: ನಾರಾಯಣ ಮಧ್ಯಸ್ತ

Category: ಸಂಶೋಧನೆ

Publisher: ಬಂಡಾರ ಪ್ರಕಾಶನ

Year of Publication: 2008


Price: ₹150 ₹120

Qty:

Description

ಕರ್ಕಿ ಹಾಸ್ಯಗಾರ ಮೇಳ ಎರಡು ಶತಮಾನಗಳಿಗಿಂತಲೂ ಹೆಚ್ಚು ಇತಿಹಾಸವನ್ನು ಹೊಂದಿರುವ ಒಂದು ಅಪರೂಪದ ಮೇಳ. ಇದು ಕರ್ಕಿ ಕುಟುಂಬದ ನೇತೃತ್ವದಲ್ಲಿ ನಡೆದುಕೊಂಡು ಬಂದಿದೆ. ಯಕ್ಷಗಾನ ಸಂದರ್ಭದಲ್ಲಿ ಹಲವಾರು ಹಂತಗಳನ್ನು ದಾಟಿ ಬಂದಿರುವ ಈ ಮೇಳ ಸಾಕಷ್ಟು ಪ್ರಯೋಗಗಳನ್ನೂ ಮಾಡಿದೆ. ಈ ಮೇಳದ ಸುದೀರ್ಘವಾದ, ತಳಸ್ಪರ್ಶಿಯಾದ ಅಧ್ಯಯನವನ್ನು ಡಾ. ನಾರಾಯಣ ಮಧ್ಯಸ್ಥ ಅವರು ಈ ಪುಸ್ತಕದಲ್ಲಿ ಮಾಡಿದ್ದಾರೆ.