ಕರ್‍ನಾಟಕದ ಬಾಶಾ ನಕಾಶೆ


Author: ಬಸವರಾಜ ಕೋಡಗುಂಟಿ

Category: ಭಾಷಾವಿಜ್ಞಾನ

Publisher: ಬಂಡಾರ ಪ್ರಕಾಶನ

Year of Publication: 2023


Price: ₹150 ₹120

Qty:

Description

ಕರ‍್ನಾಟಕದ ಮಹತ್ವದ ಬಾಶೆಗಳೆಂದು ಇಪ್ಪತ್ತೇಳು ಬಾಶೆಗಳನ್ನು ಪಟ್ಟಿಸಿ ಪ್ರತಿಯೊಂದಕ್ಕೂ ನಕಾಶೆಯನ್ನು ಹಾಕಿದ್ದಾರೆ ಬಸವರಾಜ ಕೋಡಗುಂಟಿ ಅವರು. ಕರ‍್ನಾಟಕವನ್ನು ಬಿನ್ನವಾದ ರೀತಿಯಲ್ಲಿ ಚಿತ್ರಿಸಿ ತೋರಿಸುವ ಪ್ರಯತ್ನ ಇಲ್ಲಿದೆ. ಇದರಲ್ಲಿ ಪ್ರತಿಯೊಂದು ಬಾಶೆ ಕರ‍್ನಾಟಕದ ಬೇರೆ ಬೇರೆ ಪರಿಸರಗಳಲ್ಲಿ ಹೇಗೆ ಪಸರಿಸಿಕೊಂಡಿದೆ ಎಂಬುದನ್ನು ತೋರಿಸುತ್ತದೆ. ಈ ನಕಾಶೆಗಳಲ್ಲಿ ಕರ‍್ನಾಟಕ ಬಣ್ಣಬಣ್ಣವಾಗಿ ಕಾಣುತ್ತದೆ.