ಕರ‍್ನಾಟಕದ ಮಾತುಗಳು


Author: ಬಸವರಾಜ ಕೋಡಗುಂಟಿ

Category: ಭಾಷಾವಿಜ್ಞಾನ

Publisher: ಬಂಡಾರ ಪ್ರಕಾಶನ

Year of Publication: 2016


Price: ₹60 ₹48

Qty:

Description

ಕರ‍್ನಾಟಕದಲ್ಲಿ ಎಶ್ಟು ಮಾತುಗಳಿವೆ ಎಂಬುದು ಒಂದು ಉತ್ತರ ಸ್ಪಶ್ಟವಿಲ್ಲದ ಪ್ರಶ್ನೆ. ೨೦೦೧ರ ಜನಗಣತಿಯನ್ನು ಇಟ್ಟುಕೊಂಡು ಸ್ತೂಲವಾದ ಮಾಹಿತಿಯನ್ನು ಚರ‍್ಚಿಸಿ ಕೊಡುವ ಪ್ರಯತ್ನವನ್ನು ಈ ಪುಸ್ತಕದಲ್ಲಿ ಮಾಡಿದೆ. ೨೦೦೧ರ ಜನಗಣತಿಒದಗಿಸುವ ಮಾಹಿತಿ ಪ್ರಕಾರ ಪ್ರಮುಕ ಬಾಶೆಗಳನ್ನು ಸ್ತೂಲವಾಗಿ, ಪ್ರಾತಮಿಕ ಪರಿಚಯವನ್ನು ಮಾಡಿಕೊಡುತ್ತದೆ.