Author: ಬಸವರಾಜ ಕೋಡಗುಂಟಿ
Category: ಭಾಷಾವಿಜ್ಞಾನ
Publisher: ಅಡ್ಲಿಗಿ ಪ್ರಕಾಶನ
Year of Publication: 2023
Price: ₹250 ₹200
ಕರ‍್ನಾಟಕದಲ್ಲಿ ಬಾಶೆಗಳ ಹಂಚಿಕೆ ಊರಿನಿಂದ ಊರಿಗೆ ಬಿನ್ನವಾಗುತ್ತದೆ. ಈ ಪುಸ್ತಕದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ ಆಯ್ದ ಒಂದೊಂದು ತಾಲೂಕಿನ ಭಾಶೆಗಳ ಹಂಚಿಕೆಯನ್ನು ಪರಿಚಯಿಸುವ ಬರಹಗಳನ್ನು ಬಸವರಾಜ ಕೋಡಗುಂಟಿ ಅವರು ಸಂಪಾದಿಸಿದ್ದಾರೆ. ಇದು ಪ್ರತಿಯೊಂದು ಪ್ರದೇಶವೂ ಹೇಗೆ ಬಾಶಿಕವಾಗಿ ವಿವಿದತೆಯನ್ನೂ ವಿಬಿನ್ನತೆಯನ್ನೂ ತೋರಿಸುತ್ತದೆ ಎಂಬುದನ್ನು ಕಟ್ಟಿಕೊಡುತ್ತದೆ.