ಕರ್ನಾಟಕದಲ್ಲಿ ಶವಸಂಸ್ಕಾರ


Author: ಸಂ. ರೇಣುಕಾ ಕೋಡಗುಂಟಿ

Category: ಸಂಶೋಧನೆ

Publisher: ಬಂಡಾರ ಪ್ರಕಾಶನ

Year of Publication: 2009


Price: ₹200 ₹160

Qty:

Description

ಶವಸಂಸ್ಕಾರ ಮನುಶ್ಯ ಬದುಕಿನ ಬಹುಮುಖ್ಯವಾದ ಸಂಸ್ಕಾರಗಳಲ್ಲಿ ಒಂದು ಮತ್ತು ನಾಗರಿಕತೆ ಬೆಳೆದ ಮೊದಮೊದಲಲ್ಲಿ ಬೆಳೆದ ಸಂಸ್ಕಾರಗಳಲ್ಲಿ ಒಂದು. ಇದರಲ್ಲಿ ನಂಬಿಕೆ, ಬಯ, ಆಚರಣೆ, ನೋವು, ತತ್ವಜ್ಞಾನ ಮೊದಲಾದವೆಲ್ಲವೂ ಸೇರಿವೆ. ಶವಸಂಸ್ಕಾರದ ಹಿಂದಿನ ತಾತ್ವಿಕತೆಯನ್ನು ಕಂಡುಕೊಳ್ಳುವುದಕ್ಕೆ

ಸಹಾಯಕವಾಗುವ ಸುಮಾರು ಇಪ್ಪತ್ತು ಬರಹಗಳು ಕರ‍್ನಾಟಕದ ವಿವಿದ ಪ್ರದೇಶ, ಜಾತಿ, ಸಮುದಾಯಗಳಲ್ಲಿನ ಸಂಸ್ಕಾರದ ಆಚರಣೆಗಳನ್ನು ಮತ್ತು ಕೆಲವು ತಾತ್ವಿಕ ಅಧ್ಯಯನ ಬರಹಗಳನ್ನೂ ಒಳಗೊಂಡಿದೆ. ಟಿ.ಎಸ್. ಸತ್ಯನಾಥ್, ಪುರುಷೋತ್ತಮ ಬಿಳಿಮಲೆ ಮೊದಲಾದವರ ಬರಹಗಳೂ ಇದರಲ್ಲಿವೆ. ಇಂತದೊಂದು ಅಪರೂಪದ ಕೆಲಸವನ್ನು ರೇಣುಕಾ ಕೋಡಗುಂಟಿ ಅವರು ಮಾಡಿದ್ದಾರೆ.