ಕಾವ್ಯುತ್ತೋಗಂ


Author: ಬಸವರಾಜ ಕೋಡಗುಂಟಿ

Category: ಸಾಹಿತ್ಯ ವಿಮರ್ಶೆ

Publisher: ಬಂಡಾರ ಪ್ರಕಾಶನ

Year of Publication: 2023


Price: ₹120 ₹96

Qty:

Description

ಬೇಂದ್ರೆ ಕಾವ್ಯದ ಬಾಶಿಕ ಅನುಸಂದಾನ. ಬಾಶೆಯನ್ನು ಹಿಡಿದುಕೊಂಡು ಕಾವ್ಯದ ವಸ್ತುವಿನ ಗೊಡವೆಗೆ ಹೋಗದೆ, ಕಾವ್ಯದ ರಚನೆ, ತಾತ್ವಿಕತೆ ಮೊದಲಾದವನ್ನು ಅರಿಯುವ ಮಹತ್ವದ ಮತ್ತು ಇದುವರೆಗಿನ ಬೇಂದ್ರೆ ಕಾವ್ಯದ ಓದಿಗಿಂತ‌ ಬಿನ್ನವಾದ ಪ್ರಯತ್ನವನ್ನು ಬಸವರಾಜ ಕೋಡಗುಂಟಿ ಅವರು ಈ ಪುಸ್ತಕದಲ್ಲಿ ಮಾಡಿದ್ದಾರೆ.