ನಮ್ಮ ಕನ್ನಾಡ ಪ್ರೇಮದಜೋತಿ


Author: ರೇಣುಕಾ ಕೋಡಗುಂಟಿ

Category: ಜನಪದ ಹಾಡುಗಳ ಸಂಗ್ರಹ

Publisher: ಬಂಡಾರ ಪ್ರಕಾಶನ

Year of Publication: 2008


Price: ₹250 ₹200

Qty:

Description

ಅಂಪವ್ವ ಪೂಜಾರಿ ಇಂದಿನ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಕಸಬಾ ಲಿಂಗಸೂಗೂರು ಗ್ರಾಮದ ಬಹುದೊಡ್ಡ ಜನಪದ ಗಾಯಕಿ. ನೂರಾರು ಹಾಡುಗಳು, ಕತೆಗಳು ಇನ್ನೂ ಹಲವು ಬಗೆಯ ಸಾಹಿತ್ಯ ಕಣಜವಾಗಿದ್ದರು. ಅಂಪವ್ವ ಅವರು ಒಬ್ಬರೆ ಹಾಡಿರುವ ಸುಮಾರು ೪೦೦ ಪುಟದಷ್ಟು ಹಾಡುಗಳನ್ನು ಒಳಗೊಂಡ ಕೃತಿ ಇದಾಗಿದೆ. ಇದನ್ನು ರೇಣುಕಾ ಕೋಡಗುಂಟಿ ಅವರು ಸಂಪಾದಿಸಿದ್ದಾರೆ.