Author: ಬಸವರಾಜ ಕೋಡಗುಂಟಿ
Category: ಭಾಷಾವಿಜ್ಞಾನ
Publisher: ಬಂಡಾರ ಪ್ರಕಾಶನ
Year of Publication: 2023
Price: ₹400 ₹320
ಕರ್ನಾಟಕ ನೂರಾರು ಬಾಶೆಗಳ ತವರು. ಈ ಬಾಶೆಗಳು ಕರ್ನಾಟಕದ ತುಂಬ ಪಸರಿಸಿಕೊಂಡಿರುವ ಬಗೆಯೂ ವಿಚಿತ್ರ ವಿವಿದತೆಯದು. ಪ್ರತಿ ಜಿಲ್ಲೆಯೂ ಇನ್ನೊಂದು ಜಿಲ್ಲೆಗಿಂತ ಹಲವು ವಿಚಾರಗಳಲ್ಲಿ ಬಿನ್ನ, ವಿಬಿನ್ನ. ಈ ಬಾಶಾ ಹಂಚಿಕೆಯನ್ನು ಅರಿತುಕೊಂಡಾಗಲೆ ಒಂದು ನಾಡಿನ, ನೆಲದ ಸಮುದಾಯವನ್ನು ಅರಿಯಲು ಸಾದ್ಯ. ಈ ಪುಸ್ತಕ ಇಂತ ಪ್ರಯತ್ನವನ್ನು ಮಾಡಿದೆ.