ಊರು


Author: ಬಸವರಾಜ ಕೋಡಗುಂಟಿ

Category: ಸಂಶೋಧನೆ

Publisher: ಬಂಡಾರ ಪ್ರಕಾಶನ

Year of Publication: 2015


Price: ₹70 ₹56

Qty:

Description

ಕಲಬುರಗಿಯ ಕರ‍್ನಾಟಕ ಕೇಂದ್ರೀಯ ವಿಶ್ವವಿದ್ಯಾಲದಯ ಕನ್ನಡ ವಿಬಾಗದಲ್ಲಿ ಒಂದು ವರುಶ ಎಂಎ ಓದುತ್ತಿದ್ದ ಎಲ್ಲ ವಿದ್ಯಾರ‍್ತಿಗಳಿಗೆ ವಿಶೇಶ ಕೆಲಸ ಮಾಡಿಸಿ, ಕ್ಶೇತ್ರಕಾರ‍್ಯ ಮಾಡಿಸಿ, ಅವರಿಂದ ಬರಹವನ್ನು ಮಾಡಿಸಿ ಬಸವರಾಜ ಕೋಡಗುಂಟಿ ಅವರು ಎರಡು ಸಂಪುಟಗಳನ್ನು ಪ್ರಕಟಿಸಿದರು. ಅವುಗಳಲ್ಲಿ ಈ ಪುಸ್ತಕವೂ ಒಂದು. ಇದರಲ್ಲಿ ಹಯ್ದರಾಬಾದ ಕರ‍್ನಾಟಕ ಬಾಗದ ಆಯ್ದ ಊರುಗಳ ರಚನೆ, ಸಾಮಾಜಿಕತೆ, ಸಂಸ್ಕ್ರುತಿ ಮತ್ತು ಇತರ ಆಯಾಮಗಳನ್ನು ಕ್ಶೇತ್ರದಿಂದ ಕಲೆ ಹಾಕಿದ ಮಾಹಿತಿಯನ್ನು ಇಟ್ಟುಕೊಂಡು ಕಟ್ಟಿಕೊಡುವ ಪ್ರಯತ್ನವನ್ನು ಮಾಡಿದೆ. ಇದು ಹಯ್ದರಾಬಾದ ಕರ‍್ನಾಟಕವನ್ನು ಅದ್ಯಯನ ಮಾಡುವುದಕ್ಕೆ ಆಕರವನ್ನು ಒದಗಿಸುತ್ತದೆ.