ಸಂವಿಧಾನ ಓದು


Author: ಹೆಚ್. ಎನ್. ನಾಗಮೋಹನದಾಸ್

Category: ರಾಜ್ಯಶಾಸ್ತ್ರ

Publisher: ಸಹಯಾನ ಮತ್ತು ಸಮುದಾಯ

Year of Publication: 2023


Price: ₹50 ₹50

Qty:

Description

ನಾವೆಲ್ಲರೂ ನಮ್ಮ ಸಂವಿಧಾನವನ್ನು ಓದಬೇಕು.ಅರ್ಥೈಸಬೇಕು,ಸಂವಿದಾನದ ಮೂಲತತ್ವಗಳನ್ನು ಮೈಗೊಡಿಸಿಕೊಳ್ಳಬೇಕು ಮತ್ತು ಅದರಂತೆ ನಡೆದುಕೊಳ್ಳಬೇಕು.ಸಂವಿದಾನದ ಆಶಯಗಳನ್ನು ಬದುಕಿನ ವಿದಾನವಾಗಿಸಿಕೊಳ್ಳಬೇಕು.
ಸಂವಿದಾನದ ಪ್ರತಿಯೊಂದು ಆಶಯಗಳನ್ನು ಅನುಷ್ಟಾನಗೊಳಿಸಲಿಕ್ಕೆ ಪ್ರಯತ್ನಿಸಬೇಕು.ಸಂವಿದಾನ ಎದುರಿಸುತ್ತಿರುವ ಸವಾಲುಗಳನ್ನು ಹಿಮ್ಮೆಟ್ಟಿಸಬೇಕು.
ಈ ನಿಟ್ಟಿನಲ್ಲಿ ಸಮಾಜದ ಕೆಳಹಂತದಿಂದ ಪ್ರತಿಯೊಬ್ಬ ಸದಸ್ಯರು ಅರಿತುಕೊಳ್ಳಬೇಕಿರುವ ಈ ಸಾಧನವನ್ನು ಈ ಕಿರುಹೊತ್ತಿಗೆ ಅದರ ಆಶಯಗಳನ್ನು ಪೂರೈಸಲು ಅನುಕೂಲಕರವಾಗಿದೆ.