ಸತ್ಯದ ಹಾದಿ


Author: ಢಾ. ಚನ್ನಬಸವಯ್ಯ ಹಿರೇಮಠ

Category: ಸಂಶೋಧನೆ

Publisher: ಬಂಡಾರ ಪ್ರಕಾಶನ

Year of Publication: 2008


Price: ₹140 ₹112

Qty:

Description

ಮಹತ್ವದ ಸಂಶೋಧಕರಾಗಿರುವ, ಹಯ್ದರಾಬಾದ ಕರ‍್ನಾಕ ಪರಿಸರದ ಮೇಲೆ ದೊಡ್ಡ ಸಂಶೋದನೆ ಮಾಡಿರುವ ಡಾ. ಚೆನ್ನಬಸವ ಹಿರೇಮಠ ಅವರ ರಾಯಚೂರು ದೋ-ಆಬ್ ಪ್ರದೇಶಕ್ಕೆ ಸಂಬಂದಿಸಿದ ಇತಿಹಾಸಿಕ, ಸಾಂಸ್ಕ್ರುತಿಕ ಮತ್ತು ರಾಜಕೀಯ ವಿಶಯಗಳಿಗೆ ಸಂಬಂಧಿಸಿದ ಹಲವು ಬರಹಗಳು ಇದರಲ್ಲಿವೆ. ಶಾಸನ, ಸಾಹಿತ್ಯ, ಜಾನಪದ ಮೊದಲಾದ ವಲಯಗಳಿಂದ ಆಕರಗಳನ್ನು ತೆಗೆದುಕೊಂಡು ಈ ಲೇಖನಗಳನ್ನು ಬರೆದಿದ್ದಾರೆ.