ಶಬ್ದಮಣಿದರ್ಪಣದ ಪ್ರತಿಬಿಂಬ


Author: ಡಾ. ಎಂ.ಎಂ. ಕಲಬರ‍್ಗಿ

Category: ಸಂಶೋಧನೆ

Publisher: ಬಂಡಾರ ಪ್ರಕಾಶನ

Year of Publication: 2015


Price: ₹80 ₹64

Qty:

Description

ಎಂ.ಎಂ. ಕಲಬುರ್ಗಿ ಅವರು ಶಬ್ದಮಣಿದರ್ಪಣದ ಮೇಲೆ ವಿಶೇಶ ಅಧ್ಯಯನ ಮಾಡಿದವರು. ಶಬ್ದಮಣಿದರ್ಪಣವನ್ನು ಅಂದಿನ ಕಾಲದಲ್ಲಿ ಓದುವ, ಅಬ್ಯಾಸ ಮಾಡುವ, ಬೋಧಿಸುವ ಪರಂಪರೆ ಹೇಗಿತ್ತು ಎಂಬುದು ಬಲು ಬೆರಗಿನ ವಿಚಾರ. ಇದಕ್ಕೆ ಸಂಬಂಧಿಸಿದ ಹಲವು ಸೂಕ್ಷ್ಮ ಅಂಶಗಳನ್ನು ಕಲಬುರ್ಗಿ ಅವರು ಈ ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ. ಶಬ್ದಮಣಿದರ್ಪಣದ ವ್ಯಾಖ್ಯಾನಗಳೆಶ್ಟು, ಅವು ಹೇಗೆ ಬಿನ್ನ ಮೊದಲಾದ ಹಲವು ಕುತೂಹಲಕರವಾದ ಅಂಶಗಳನ್ನು ಇದರಲ್ಲಿ ಕಾಣಬಹುದು.