ಶಬ್ದಾದರ್ಶವೆಂಬ ಹೊಸಗನ್ನಡ ವ್ಯಾಕರಣವು


Author: ಬಿ. ಮಲ್ಲಪ್ಪ | ಸಂ. ಬಿ.ಬಿ. ರಾಜಪುರೋಹಿತ

Category: ವ್ಯಾಕರಣ

Publisher: ಬಂಡಾರ ಪ್ರಕಾಶನ

Year of Publication: 2011


Price: ₹80 ₹64

Qty:

Description

ಬಿ. ಮಲ್ಲಪ್ಪ ಇವರು ಬ್ರಿಟಿಶ್ ಕಾಲದಲ್ಲಿ ಅಂದಿನ ಶಾಲಾ ಮಕ್ಕಳಿಗೆಂದು ಬರೆದ ಕನ್ನಡ ವ್ಯಾಕರಣವೆ ಶಬ್ದಾದರ್ಶ. ಇದನ್ನು ಪ್ರೊ. ಬಿಬಿ ರಾಜಪುರೋಹಿತ ಅವರು ಸಂಪಾದಿಸಿ ಪ್ರಕಟಿಸಿದ್ದಾರೆ. ಇದು ಇಂದಿನವರೆಗೂ ಬೋಧನಾ ವ್ಯಾಕರಣವಾಗಿ ಬಳಕೆಯಲ್ಲಿದೆ. ಕನ್ನಡ ವ್ಯಾಕರಣದ ಪ್ರಾಥಮಿಕ ಪರಿಚಯವನ್ನು ಕೊಡುವ, ತುಂಬಾ ಸರಳವಾಗಿ ವ್ಯಾಕರಣವನ್ನು ಪರಿಚಯಿಸುವ ಪುಸ್ತಕ ಇದಾಗಿದೆ.