ತಾಯ್ಮಾತಿನ ಶಿಕ್ಶಣ


Author: ಬಸವರಾಜ ಕೋಡಗುಂಟಿ

Category: ಭಾಷಾವಿಜ್ಞಾನ

Publisher: ಅಹರ್ನಿಶಿ ಪ್ರಕಾಶನ, ಶಿವಮೊಗ್ಗ

Year of Publication: 2020


Price: ₹130 ₹115

Qty:

Description

ಮಕ್ಕಳಿಗೆ ಶಿಕ್ಶಣ ಯಾವ ಬಾಶೆಯಲ್ಲಿ ಇರಬೇಕು ಎಂಬುದಕ್ಕೆ ಹಲವಾರು ಸಂಶೋದನೆಗಳು ತಾಯ್ಮಾತು ಎಂದು ಉತ್ತರ ಕೊಡುತ್ತವೆ. ಆದರೆ, ಸಾಮಾಜಿಕ ಪ್ರತಿಶ್ಟೆಗೆ ಇಂಗ್ಲೀಶು ಮಾದ್ಯಮಕ್ಕೆ ಮಕ್ಕಳನ್ನು ಕಳಿಸುವುದು ಸಾಮಾನ್ಯವಾಗಿಬಿಟ್ಟಿದೆ. ಇದು ಮಕ್ಕಳನ್ನು, ಸಮಾಜವನ್ನು ಕರಾಳ ಬವಿಶ್ಯಕ್ಕೆ ತಳ್ಳಿದಂತೆ ಎಂಬ ವಾಸ್ತವವನ್ನು ಮತ್ತು ತಾಯ್ಮಾತಿನ ಶಿಕ್ಶಣದಿಂದ ಇರುವ ಸಾಕಶ್ಟು ಉಪಯೋಗಗಳನ್ನು ವಿಶದವಾಗಿ ಬಸವರಾಜ ಕೋಡಗುಂಟಿ ಅವರು ಈ ಪುಸ್ತಕದಲ್ಲಿ ಚರ‍್ಚಿಸಿದ್ದಾರೆ.