ವುತ್ತಿರುತ್ತಿರಂಗಬೂಮಿಯ ನೋಡುಗರು ಮತ್ತು ಇತರ ಲೇಕನಗಳು


Author: ಬಸವರಾಜ ಕೋಡಗುಂಟಿ

Category: ಸಂಶೋಧನೆ

Publisher: ಬಂಡಾರ ಪ್ರಕಾಶನ

Year of Publication: 2007


Price: ₹70 ₹56

Qty:

Description

ಬಸವರಾಜ ಕೋಡಗುಂಟಿ ಅವರ ಸಾಹಿತ್ಯ, ರಂಗಬೂಮಿ ಮತ್ತು ಇತರ ಕ್ಶೇತ್ರಗಳಿಗೆ ಸಂಬಂದಿಸಿದ ಒಟ್ಟು ಒಂಬತ್ತು ಲೇಕನಗಳು ಇರುವ ಸಂಕಲನ ಇದಾಗಿದೆ. ರುತ್ತಿರಂಗ ಬೂಮಿಯ ನೋಡುಗರ ಕುರಿತ ಲೇಕನ, ಮಹಾಚಯಿತ್ರ, ಕುರುಮಯ್ಯ ಮತ್ತು ಅಂಕುಶದೊಡ್ಡ ಕ್ರುತಿಗಳ ವಿಮರ‍್ಶೆ, ಅಂಶಚಂದಸ್ಸಿನ ಬಗೆಗಿನ ಬರವಣಿಗೆ, ಮಸ್ಕಿಯ ಅಸೋಕನ ಶಾಸನದ ಬಗೆಗೆ ಹೀಗೆ ವಿವಿದ ವಿಶಯಗಳಿಗೆ ಸಂಬಂದಿಸಿದ ಲೇಕನಗಳು ಇದರಲ್ಲಿ ಇವೆ